ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ತನ್ನ ಬೌಲಿಂಗ್ ಪ್ರದರ್ಶನದ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಲೋಕದಲ್ಲಿ ಟೀಕೆಗಳು ಕೇಳಿಬರುತ್ತಿವೆ.ಬೆನ್ನು ನೋವಿನಿಂದ ಚೇತರಿಸಿ ದೀರ್ಘ ಕಾಲದ ಬಳಿಕ ಆಟ ಆರಂಭಿಸಿರುವ ಬೂಮ್ರಾ ತನ್ನ ಬೌಲಿಂಗ್ ಪ್ರಖರತೆ ಕಳೆದುಕೊಂಡಿರುವುದು ನಿಜವೆ.
Jasprit Bumrah even though being one of the best in the business, is still struggling with his form. Bumrah during these difficult days has remembered Dhoni's words during his debut